ಫ್ರಾಂಕೋಯಿಸ್ ಮೌರಿಯಾಕ್(11 ಒಕ್ಟೋಬರ್ 1885 – 1 ಸೆಪ್ಟೆಂಬರ್ 1970) ಪ್ರಾನ್ಸ್ ದೇಶದ ಬರಹಗಾರ,ಕಾದಂಬರಿಕಾರ,ಕವಿ,ನಾಟಕಕಾರ ಮತ್ತು ೧೯೫೨ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದವರು.ಇವರಿಗೆ ೧೯೫೮ರಲ್ಲಿ ಫ್ರಾನ್ಸ್ ಸರಕಾರ ಕೊಡಮಾಡುವ ಲೀಜನ್ ಡಿ ಹಾನರ್ ಪ್ರಶಸ್ತಿ ಕೂಡಾ ದೊರೆತಿದೆ.ನೋಬೆಲ್ ಪ್ರಶಸ್ತಿ ಘೋಷಣೆಯಲ್ಲಿ "ಇವರ ಸಾಹಿತ್ಯದಲ್ಲಿ ಕಂಡು ಬರುವ ಆಳವಾದ ಧಾರ್ಮಿಕ ಒಳನೋಟ ಮತ್ತು ಮನುಷ್ಯ ಜೀವನದ ಘಟನೆಗಳನ್ನು ವಿವರಿಸುವಾಗ ಕಂಡು ಬರುವ ಕಲಾತ್ಮಕತೆಯನ್ನು" ಗುರುತಿಸಲಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == littéraire François 2013-06-20 ವೇಬ್ಯಾಕ್ ಮೆಷಿನ್ ನಲ್ಲಿ. () François (-, ) 2008-11-11 ವೇಬ್ಯಾಕ್ ಮೆಷಿನ್ ನಲ್ಲಿ. () ಫ್ರಾಂಕೋಯಿಸ್ ಮೌರಿಯಾಕ್ ( ) Université : 2014-05-02 ವೇಬ್ಯಾಕ್ ಮೆಷಿನ್ ನಲ್ಲಿ. () François ' - & .. ( 1953). ": François , . 2". (2): . 1–15. {{ }}: |= () ()